ADVERTISEMENT

ರಾಧಾ ಕೃಷ್ಣಾ ಮುದ್ದಿನಾಟ

ಕೃಷ್ಣಾ ಜನ್ಮಾಷ್ಟಮಿ ಪುಟಾಣಿಗಳಿಂದ ಹಿಡಿದು ಮನೆಯ ಹಿರಿಯರವರೆಗೂ ಬಾಲ ಗೋಪಾಲನ ಜನ್ಮ ದಿನವನ್ನು ಆಚರಿಸುವ ಸಂಭ್ರಮ. ಅದರಲ್ಲೂ ಹೆತ್ತ ತಂದೆ ತಾಯಿಯಂದಿರಿಗೆ ಮಕ್ಕಳನ್ನು ಕೃಷ್ಣಾ ರಾಧೆಯ ವೇಷ ತೊಡಸಿ ಕಣ್ಣು ತುಂಬಿಕೊಳ್ಳುವುದರಲ್ಲೇ ಸಂತಸ.

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 12:11 IST
Last Updated 2 ಸೆಪ್ಟೆಂಬರ್ 2018, 12:11 IST
ಕನಿಷ್ಕಾ– ನಿಶ್ಚಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.