ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಪಂದ್ಯದ ಕ್ಷಣಗಳು

ವಿಶ್ವಕಪ್‌ ಕ್ರಿಕೆಟ್‌ 2019ರಲ್ಲಿ ತಾನಾಡಿದ್ದಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿದ್ದ ದಕ್ಷಿಣ ಆಫ್ರಿಕಾ ಹಾಗೂ ಜಯದೊಂದಿಗೆ ಪಂದ್ಯಾವಳಿಯನ್ನು ಆರಂಭಿಸುವ ಉಮೇದಿನಲ್ಲಿದ್ದಭಾರತತಂಡ ಸೌತಾಂಪ್ಟನ್‌ನ ‘ದ ರೋಸ್ ಬಾಲ್‌’ ಕ್ರೀಡಾಂಗಣದಲ್ಲಿ ಜೂನ್‌ 05 ರಂದು ಮುಖಾಮುಖಿಯಾಗಿದ್ದವು. ಈ ಪಂದ್ಯದ ಕೆಲ ರೋಚಕ ಕ್ಷಣಗಳ ಗುಚ್ಚ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 9:45 IST
Last Updated 6 ಜೂನ್ 2019, 9:45 IST
ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡುಪ್ಲೆಸಿ ಬ್ಯಾಟಿಂಗ್‌ ಮಾಡಿದ್ದು ಹೀಗೆ.
ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡುಪ್ಲೆಸಿ ಬ್ಯಾಟಿಂಗ್‌ ಮಾಡಿದ್ದು ಹೀಗೆ.   
ವಿಕೆಟ್ ಪಡೆದ ಸಂಭ್ರಮದಲ್ಲಿ ಯಜವೇಂದ್ರ ಚಾಹಲ್
ಕ್ಯಾಚ್‌ ಕೈಚೆಲ್ಲಿದ ಡೇವಿಡ್‌ ಮಿಲ್ಲರ್
ಔಟಾದ ನಿರಾಸೆಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ
ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಖರಿ
ರೋಹಿತ್‌ ಶರ್ಮಾ ಅವರನ್ನು ಅಭಿನಂದಿಸಿದ ವಿರಾಟ್‌ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.