ADVERTISEMENT

Video | ಕರುನಾಡ ಸವಿಯೂಟ: ಹೋಟೆಲ್‌ ಸ್ಟೈಲ್‌ ಬೋಂಡಾ ಸೂಪ್‌ ಮನೆಯಲ್ಲಿಯೇ ಮಾಡಿ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2025, 9:10 IST
Last Updated 11 ಅಕ್ಟೋಬರ್ 2025, 9:10 IST

ಕರ್ನಾಟಕದ್ದೇ ಆದ ಸ್ಪೆಷಲ್‌ ಖಾದ್ಯ ಬೋಂಡಾ ಸೂಪ್‌ (Bonda Soup). ಹಾಗೆ ನೋಡಿದರೆ, ಬೋಂಡಾ ಶುರುವಾಗಿದ್ದೇ ಕರ್ನಾಟಕದಲ್ಲಿ (Karnataka’s Recipe) . ಅದಾದ ನಂತರ ಬೇರೆ ಬೇರೆ ಕಡೆಗಳಲ್ಲಿಯೂ ಬೋಂಡಾ ಮಾಡಲು ಆರಂಭಿಸಿದರು. ಬೋಂಡಾಗೆ ಹೊಸ ಟಚ್‌ ಕೊಡುವುದಕ್ಕೆ ಶುರು ಮಾಡಿದ ಕನ್ನಡಿಗರು, ಬೋಂಡಾಗೆ ಕಾಂಬಿನೇಷನ್‌ ಆಗಿ ಸೂಪ್‌ ಕೊಡಲು ಆರಂಭಿಸಿದರು. ಮುಂದೆ, ಮನೆ–ಮನೆ ಮಾತಾಯಿತು ಈ ಖಾದ್ಯ. ಈ ವಿಡಿಯೊದಲ್ಲಿ, ನಿಮಗೆ ಬೋಂಡಾ ಜೊತೆಗೆ ಸೂಪ್‌ ಮಾಡುವುದು ಹೇಗೆ ಅಂತ ತೋರಿಸಿಕೊಟ್ಟಿದ್ದಾರೆ ಸಿಹಿ ಕಹಿ ಚಂದ್ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.