
ಎಐ ಚಿತ್ರ
ಮಾಂಸಾಹಾರ ಇಷ್ಟ ಪಡುವವರಿಗೆ ಬೆಂಗಳೂರಿನಲ್ಲಿ ಹಲವಾರು ರೆಸ್ಟೋರೆಂಟ್‌ಗಳಿವೆ. ಆದರೆ ಹೆಚ್ಚು ಜನಪ್ರಿಯವಾದ ಹಾಗೂ ರುಚಿಕರವಾದ ಬಿರಿಯಾನಿ ದೊರೆಯುವ ರೆಸ್ಟೋರೆಂಟ್‌ಗಳು ಯಾವುವು ಎಂಬುದನ್ನು ನೋಡೋಣ.
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ ಈ ಐದು ರೆಸ್ಟೋರೆಂಟ್‌ಗಳು ಬಿರಿಯಾನಿಗೆ ಹೆಸರುವಾಸಿಯಾಗಿವೆ ಎಂದು ತಿಳಿಸಿದೆ.
ಆಂಧ್ರ ಮಾದರಿಯ ಬಿರಿಯಾನಿಗೆ ಈ ಹೋಟೆಲ್ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಬಿರಿಯಾನಿ ಹೆಚ್ಚು ಸ್ವಾದಿಷ್ಟಕರವಾಗಿರುತ್ತದೆ. ಇಲ್ಲಿನ ಬಿರಿಯಾನಿ ವಿವಿಧ ಪ್ಲೆವರ್‌ಗಳಿಂದ ಕೂಡಿರುತ್ತದೆ.
ಸ್ಥಳ : ನಗರದಾದ್ಯಂತ ಲಭ್ಯವಿದೆ.
ದೊರೆಯುವ ಪದಾರ್ಥಗಳು : ಆಂಧ್ರ ಶೈಲಿಯ ಖಾರವಾದ ಬಿರಿಯಾನಿ, ವಿಶೇಷವಾಗಿ ಚಿಕನ್ ಬೋನ್‌ಲೆಸ್ 555 ಬಿರಿಯಾನಿ.
ಎಐ ಚಿತ್ರ
ಪಾರಂಪರಿಕ ಶೈಲಿಯ ಬಿರಿಯಾನಿಗೆ ಈ ಹೋಟೆಲ್ ಹೆಸರುವಾಸಿಯಾಗಿದೆ. ಇಲ್ಲಿ ರುಚಿಕರವಾದ ಸ್ಥಳೀಯ ದೊನ್ನೆ ಬಿರಿಯಾನಿ ದೊರೆಯುತ್ತದೆ. ವಿಭಿನ್ನ ಶೈಲಿಯ ಬಿರಿಯಾನಿಯನ್ನು ಸೇವಿಸಬೇಕೆನ್ನುವವರು ಇಲ್ಲಿಗೆ ಭೇಟಿ ನೀಡಬಹುದು.
ಸ್ಥಳ: ಜಯನಗರ
ದೊರೆಯುವ ಪದಾರ್ಥಗಳು: ದೊನ್ನೆ ಬಿರಿಯಾನಿ (ಚಿಕನ್ ಅಥವಾ ಮಟನ್)
ಎಐ ಚಿತ್ರ
ಹೈದರಾಬಾದಿ ಹಾಗೂ ಉತ್ತರ ಭಾರತ ಶೈಲಿಯ ಬಿರಿಯಾನಿಗೆ ಈ ರೆಸ್ಟೋರೆಂಟ್ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎರಡೂ ಶೈಲಿಯ ಬಿರಿಯಾನಿ ಇಲ್ಲಿ ದೊರೆಯುತ್ತದೆ. ಆದ್ದರಿಂದ ಈ ರೆಸ್ಟೋರೆಂಟ್ ಜನಪ್ರಿಯವಾಗಿದೆ.
ಸ್ಥಳ : ನಗರದಾದ್ಯಂತ ಲಭ್ಯವಿದೆ.
ದೊರೆಯುವ ಪದಾರ್ಥಗಳು: ಚಿಕನ್ ಬಿರಿಯಾನಿ ಮತ್ತು ಮಟನ್ ಬಿರಿಯಾನಿ.
ಎಐ ಚಿತ್ರ
ಬೆಂಗಳೂರಿನ ಬಿರಿಯಾನಿ ಪ್ರಿಯರಿಗೆ ಈ ರೆಸ್ಟೋರೆಂಟ್ ಉತ್ತಮ ಆಯ್ಕೆಯಾಗಿದೆ. ಇಲ್ಲಿ ಸಸ್ಯಹಾರಿಗಳಿಗೂ ಆಯ್ಕೆಗಳಿವೆ. ಇಲ್ಲಿ ಸಿಗುವ ಚಿಕನ್ ಬಿರಿಯಾನಿ ಹಾಗೂ ವೆಜಿಟೇಬಲ್ ಬಿರಿಯಾನಿ ಹೆಚ್ಚು ಜನಪ್ರಿಯವಾಗಿದೆ.
ಸ್ಥಳ : ನಗರದಾದ್ಯಂತ ಲಭ್ಯವಿದೆ.
ದೊರೆಯುವ ಪದಾರ್ಥಗಳು: ಚಿಕನ್ ಬಿರಿಯಾನಿ, ಬೋನ್‌ಲೆಸ್ ಚಿಕನ್ ಬಿರಿಯಾನಿ, ವೆಜಿಟೇಬಲ್ ಬಿರಿಯಾನಿ ಹಾಗೂ ಸಸ್ಯಹಾರಿ ಭಕ್ಷ್ಯಗಳು.
ಎಐ ಚಿತ್ರ
ಈ ರೆಸ್ಟೋರೆಂಟ್ ಉತ್ತಮವಾಗಿದೆ. ಮಾಂಸಹಾರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಮಟನ್ ಹಾಗೂ ಚಿಕನ್ ಬಿರಿಯಾನಿ ದೊರೆಯುತ್ತದೆ. ಅತ್ಯುತ್ತಮ ಬಿರಿಯಾನಿ ಹುಡುಕುತ್ತಿರುವವರು ಇಲ್ಲಿಗೆ ಭೇಟಿ ನೀಡಬಹುದು.
ಸ್ಥಳ: ನಗರದಾದ್ಯಂತ , ಪ್ರಮುಖವಾಗಿ ಜೆಪಿ ನಗರ ಹಾಗೂ ಎಚ್‌ಎಸ್‌ಆರ್ ಲೇಔಟ್
ದೊರೆಯುವ ಪದಾರ್ಥಗಳು: ಹೈದರಾಬಾದಿ ಚಿಕನ್ ದಮ್ ಬಿರಿಯಾನಿ, ಹೈದರಾಬಾದಿ ಮಟನ್ ದಮ್ ಬಿರಿಯಾನಿ ಹಾಗೂ ಗುತ್ತಿ ವೆಂಕಯ್ಯ ಬಿರಿಯಾನಿಯನ್ನು ಪ್ರಯತ್ನಿಸಬಹುದು.
ಎಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.