ADVERTISEMENT

ಸವಿರುಚಿ: ಕೊಳ್ಳೇಗಾಲ ಮಟನ್‌ ಪಲಾವ್.. ಈ ರುಚಿಗೆ ಮನಸೋಲದವರಿಲ್ಲ! ಮಾಡುವ ವಿಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2025, 5:38 IST
Last Updated 25 ಅಕ್ಟೋಬರ್ 2025, 5:38 IST

ಮಟನ್‌ ನಲ್ಲಿ ಪಲಾವ್‌/ಪುಲಾವ್‌ ( Kollegala Mutton Nalli Pulao ) ಕರ್ನಾಟಕದ (Karnataka) ಫೇಮಸ್‌ ಅಡುಗೆಗಳಲ್ಲೊಂದು. ಅದರಲ್ಲಿಯೂ, ಕೊಳ್ಳೇಗಾಲದಲ್ಲಿ ಮಾಡುವ ಈ ರೆಸಿಪಿಗೆ ಅದರದೇ ಆದ ‘ಟೇಸ್ಟ್‌’ ಇದೆ. ಮೈಸೂರು ಭಾಗದಲ್ಲಿ (Mysuru Region) ಸಾಮಾನ್ಯವಾಗಿ ಬಿರ್ಯಾನಿ ಬಿಳಿ ಬಣ್ಣದಲ್ಲಿರುತ್ತದೆ (White Biryani). ಹದವಾಗಿ ಬೆಂದಿರುವ ಈ ವೈಟ್‌ ಕಲರ್‌ ಮಟನ್‌ ನಲ್ಲಿ ಮೂಳೆ ಸವಿಯುತ್ತಿದ್ದರೆ ಅದರ ಮಜವೇ ಬೇರೆ. ಈ ಅಡುಗೆ ರೆಡಿಯಾಗೋದು ನಿಧಾನ ಆದ್ರೂ ಆ ಟೇಸ್ಟ್ ಜೊತೆ ಸಿಗುವ ತೃಪ್ತಿ ಮಾತ್ರ ಸೂಪರ್ ಆಗಿರುತ್ತದೆ. ಅದೇ ಕೊಳ್ಳೇಗಾಲ ಶೈಲಿ ಮಟನ್ ನಲ್ಲಿ ಪಲಾವ್. ಈ ಅಡುಗೆಯನ್ನು ನಿಮಗಾಗಿ ಮಾಡಿ ತೋರಿಸಿದ್ದಾರೆ ಆದರ್ಶ ತತ್ಪತಿ (Aadarsh Tatpati) .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.