ನೀವು ದಸರಾ ಆಚರಿಸುತ್ತಿದ್ದರೆ, ಆ ಹಬ್ಬವನ್ನ ಇನ್ನಷ್ಟು ವಿಶೇಷವಾಗಿಸುತ್ತೆ ಈ ಸಿಹಿ ತಿಂಡಿ. ಹಲಸಿನ ಹಣ್ಣಿನಿಂದ ತಯಾರಿಸುವ ಈ ಸಿಹಿ ತಿನಿಸನ್ನು ಮಾಡಿತೋರಿಸಿದ್ದಾರೆ ಸಿಹಿಕಹಿ ಚಂದ್ರು. ಕರ್ನಾಟಕದ ಕರಾವಳಿ ಭಾಗದಲ್ಲಿ ಮಾಡುವ ಈ ತಿನಿಸು ಫೇಮಸ್. ಹಲಸಿನಹಣ್ಣು, ಬೆಲ್ಲ ಮತ್ತು ತೆಂಗಿನ ತುರಿ ಹಾಕಿ ಮಾಡುವ ಈ ಸಿಹಿ ತಿನಿಸು ನಿಮ್ಮ ಫೇವರೇಟ್ ತಿಂಡಿ ಆಗುವುದರಲ್ಲಿ ಅನುಮಾನವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.