ರಾಯಚೂರು (Raichur) ಎಂದಾಕ್ಷಣ ಉರಿಬಿಸಿಲು ನಿಮ್ಮ ಕಣ್ಮುಂದೆ ಬರುತ್ತದೆ. ಹಾಟ್ (Hot) ಆಗಿರುವ ರಾಯಚೂರು ವೆದರ್‌ನಂತೆಯೇ (Hot Weather) ಹಾಟ್ ಆಗಿದೆ ಈ ರಾಯಚೂರಿನ ತುಂಟಾಪುರ (Tuntapur) ಶೈಲಿ ಕೋಳಿ ಕಡ್ಡಿ ರೆಸಿಪಿ (Koli Kaddi Recipe). ಮಸಾಲೆ ಕಾರಣದಿಂದಲೇ ಮನಸೆಳೆಯುವ ಈ ಖಾದ್ಯವನ್ನು ಮಾಡಿಕೊಳ್ಳುವುದೂ ತುಂಬಾ ಸುಲಭ. ಇಂತಹ ಸಿಂಪಲ್ ರೆಸಿಪಿಯನ್ನು ಅಷ್ಟೇ ಸರಳವಾಗಿ ಮಾಡಿ ತೋರಿಸಿದ್ದಾರೆ ಆದರ್ಶ ತತ್ಪತಿ. ರಾಯಚೂರು ತುಂಟಾಪುರ ಕೋಳಿ ಕಡ್ಡಿ | ಕೋಳಿ ಕಡ್ಡಿ ರೆಸಿಪಿ | ಕರ್ನಾಟಕ ಕೋಳಿ ಕರ್ರಿ | ಉತ್ತರ ಕರ್ನಾಟಕ ನಾನ್ ವೆಜ್ ರೆಸಿಪಿ | ರಾಯಚೂರು ಸಾಂಪ್ರದಾಯಿಕ ಅಡುಗೆ | ಹಳ್ಳಿ ಸ್ಟೈಲ್ ಕೋಳಿ ಕಡ್ಡಿ | ಸ್ಪೈಸಿ ಕೋಳಿ ಕರ್ರಿ | ಅಸಲಿ ಕರ್ನಾಟಕ ಫುಡ್ | ಮನೆಯಲ್ಲೇ ಕೋಳಿ ಕರ್ರಿ | ರಾಯಚೂರು ವಿಶೇಷ ಖಾದ್ಯ | ಕರ್ನಾಟಕ ನಾನ್ ವೆಜ್ ರೆಸಿಪಿ | ಕರುನಾಡ ಸವಿಯೂಟ I ಆದರ್ಶ ತತ್ಪತಿ ಈ ಸಾಂಪ್ರದಾಯಿಕ ಕರ್ನಾಟಕ ಫುಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.