ADVERTISEMENT

Video | ದಾವಣಗೆರೆ ಸ್ಪೆಷಲ್; ಯುಗಾದಿಗೆ ನೂಲಿನಂಥ ಶಾವಿಗೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:55 IST
Last Updated 2 ಏಪ್ರಿಲ್ 2022, 2:55 IST

ದಾವಣಗೆರೆಯ ಬೆಣ್ಣೆದೋಸೆ ಎಷ್ಟು ಪ್ರಸಿದ್ಧವೋ ಶಾವಿಗೆಯೂ ಅಷ್ಟೇ ಜನಪ್ರಿಯ. ಇಲ್ಲಿ ಬಂದವರು ಶಾವಿಗೆ ಖರೀದಿಸದೇ ಹೋಗಲ್ಲ. ನಗರದಲ್ಲಿ 25–30 ಕುಟುಂಬಗಳು ಶಾವಿಗೆಯನ್ನು ತಯಾರಿಸುತ್ತಲೇ ಜೀವನ ಕಟ್ಟಿಕೊಂಡಿವೆ. ಯುಗಾದಿ ಹಬ್ಬಕ್ಕೆ ಇಲ್ಲಿ ಮನೆಮನೆಯಲ್ಲೂ ಶಾವಿಗೆ ಖಾದ್ಯ ತಯಾರಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.