ADVERTISEMENT

PV FB Live | ಕೋವಿಡ್‌ ಕಾಲದಲ್ಲಿ ಐವಿಎಫ್‌ ಎಷ್ಟು ಸುರಕ್ಷಿತ

ಪ್ರಜಾವಾಣಿ ವಿಶೇಷ
Published 8 ಜೂನ್ 2021, 12:35 IST
Last Updated 8 ಜೂನ್ 2021, 12:35 IST
ಪ್ರಸೂತಿ ತಜ್ಞೆ, ಮಿಲನ್ ಸೆಂಟರ್ ಫಾರ್ ರಿಪ್ರೊಡಕ್ವಿವ್ ಮೆಡಿಸಿನ್‌ನ ನಿರ್ದೇಶಕಿ ಡಾ. ಕಾಮಿನಿ ರಾವ್‌ ಅವರೊಂದಿಗೆ ಸಮಾಲೋಚನೆ
ಪ್ರಸೂತಿ ತಜ್ಞೆ, ಮಿಲನ್ ಸೆಂಟರ್ ಫಾರ್ ರಿಪ್ರೊಡಕ್ವಿವ್ ಮೆಡಿಸಿನ್‌ನ ನಿರ್ದೇಶಕಿ ಡಾ. ಕಾಮಿನಿ ರಾವ್‌ ಅವರೊಂದಿಗೆ ಸಮಾಲೋಚನೆ    

ಐವಿಎಫ್‌ ಚಿಕಿತ್ಸೆ, ಗರ್ಭಧಾರಣೆ, ಫಲವತ್ತತೆ ಮೇಲೆ ಕೋವಿಡ್‌ನಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಪ್ರಸೂತಿ ತಜ್ಞೆ, ಮಿಲನ್ ಸೆಂಟರ್ ಫಾರ್ ರಿಪ್ರೊಡಕ್ವಿವ್ ಮೆಡಿಸಿನ್‌ನ ನಿರ್ದೇಶಕಿ ಡಾ. ಕಾಮಿನಿ ರಾವ್‌

ವೈದ್ಯರ ಕಾರ್ಯಕ್ರಮವು ಪ್ರಜಾವಾಣಿಯ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.