ADVERTISEMENT

Watch: ಮಿಸಳ್‌ ಹಾಪ್ಚಾ- 6 | ಸಂತೋಷವೆಂಬುದು ನಮ್ಮೊಳಗಿನ ಹರಿವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 1:08 IST
Last Updated 5 ನವೆಂಬರ್ 2020, 1:08 IST

ಸಂತೋಷ ವ್ಯಕ್ತಿಯನ್ನು ಅವಲಂಬಿಸಿರುವುದಿಲ್ಲ. ನಮ್ಮ ಮನದೊಳಗಣ ಸಮಾಧಾನವೇ ಸಂಭ್ರಮದ ಮೂಲ. ಬದುಕಿಡೀ ನಮ್ಮ ಸಂತೋಷವನ್ನು ಇನ್ನೊಬ್ಬ ವ್ಯಕ್ತಿಯಿಂದ, ಸನ್ನಿವೇಶಗಳಿಂದ ನಿರೀಕ್ಷಿಸಿ, ನಿರಾಶರಾಗ್ತೀವಿ. ನಿರೀಕ್ಷೆಗಳಿಲ್ಲದಾದಾಗ, ನಮ್ಮ ನಿಲುವಿನಲ್ಲಿಯೇ ಸಂತಸದಿಂದಿರಬೇಕು ಎಂಬ ಒಲವು ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.