ADVERTISEMENT

ಫೋನ್-ಇನ್‌ ಕಾರ್ಯಕ್ರಮ: 'ಮಾನಸಿಕ ಒತ್ತಡ ನಿರ್ವಹಣೆ' ಕುರಿತು ಮಾಹಿತಿ ಪಡೆದುಕೊಳ್ಳಿ

ಪ್ರಜಾವಾಣಿ ವಿಶೇಷ
Published 18 ನವೆಂಬರ್ 2021, 4:11 IST
Last Updated 18 ನವೆಂಬರ್ 2021, 4:11 IST
   

'ಮಾನಸಿಕ ಒತ್ತಡ ನಿರ್ವಹಣೆ' ಕುರಿತಫೋನ್‌–ಇನ್ ಕಾರ್ಯಕ್ರಮವು ಇಂದು (ಗುರುವಾರ) ಬೆಳಗ್ಗೆ 9.30ಕ್ಕೆ ಆರಂಭವಾಗಿದ್ದು10.30 ರವರೆಗೆಪ್ರಜಾವಾಣಿ ಫೇಸ್‌ಬುಕ್ಪುಟದಲ್ಲಿ ನೇರಪ್ರಸಾರವಾಗಲಿದೆ.

ಬೆಂಗಳೂರಿನ ಮನೋವೈದ್ಯಡಾ. ಸಿ.ಆರ್. ಚಂದ್ರಶೇಖರ್ ಅವರು ಭಾಗವಹಿಸಿದ್ದಾರೆ.

* ಕೋವಿಡ್‌ ನಂತರದ ದಿನಗಳಲ್ಲಿ ಮನೋಸ್ವಾಸ್ಥ್ಯ
* ಆನ್‌ಲೈನ್‌–ಆಫ್‌ಲೈನ್‌ ಗೊಂದಲದಿಂದ ಮಕ್ಕಳು–ಶಿಕ್ಷಕರು ಶಾಲೆಗೆ ಹೊಂದಿಕೊಳ್ಳಲು ಆಗುತ್ತಿಲ್ಲವೇ?
* ಮಕ್ಕಳನ್ನು ‘ಮೊಬೈಲ್‌ ಗೀಳಿ’ನಿಂದ ಮುಕ್ತಗೊಳಿಸುವುದು ಹೇಗೆ?
* ಮಾನಸಿಕ ಒತ್ತಡ ನಿರ್ವಹಣೆ ಹೇಗೆ?

ADVERTISEMENT

08472–223190ಸಂಖ್ಯೆಗೆ ಕರೆ ಮಾಡಿಇಂತಹ ಹಲವು ಮಾನಸಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.