ಸ್ಕಿಯಾನ್ ಸುಗಂಧ
ಸೌಂದರ್ಯವರ್ಧಕ ಸಾಧನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಕಿಯಾನ್ ಇಂಟರ್‌ನ್ಯಾಷನಲ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ.
ಪುರುಷ ಹಾಗೂ ಮಹಿಳೆಯರಿಗಾಗಿ ಸ್ಕಿಯಾನ್ ವಿಶಾಲ ಶ್ರೇಣಿಯ ಸುಗಂಧ ದ್ರವ್ಯಗಳನ್ನು ಬಿಡುಗಡೆ ಮಾಡಿದೆ. ಪ್ಯೂರ್ ಬ್ಲಾಕ್, ಒಪುಲೆನ್ಸ್, ಡಾರ್ಕ್ ಫೀವರ್, ಸನ್‌ಡೌನ್ ನೊಯಿರ್, ಎಕ್ಸ್‌ಟಸಿ, ಅನಾಬೆಲ್ ಹಾಗೂ ಲೊರೆಂಜೊ ಸ್ಪೋರ್ಟ್ಸ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳು ಇದರಲ್ಲಿ ಸೇರಿವೆ.
`ಭಾರತ 2,500 ಕೋಟಿ ರೂಪಾಯಿಗಳ ಸುಗಂಧ ದ್ರವ್ಯಗಳ ಮಾರುಕಟ್ಟೆ ಹೊಂದಿದೆ. 2016ರ ವೇಳೆಗೆ ಒಟ್ಟು ವಹಿವಾಟಿನಲ್ಲಿ ಶೇ 5ರಷ್ಟನ್ನು ತಲುಪುವ ಗುರಿ ಸ್ಕಿಯಾನ್‌ದು~ ಎನ್ನುತ್ತಾರೆ ಸ್ಕಿಯಾನ್ ಮಾರ್ಕೆಟಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಎನ್.ಸುಂದರ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.