ADVERTISEMENT

ನಮ್ಮ ಫೇಸ್‌ಬುಕ್‌ ಪುಟದಲ್ಲಿ ನೀವು!- ಕಳಿಸಿ ನಿಮ್ಮ ಕಾಮೆಂಟರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 12:58 IST
Last Updated 5 ಜೂನ್ 2019, 12:58 IST

ಕ್ರಿಕೆಟ್ ನೋಡುವಾಗಲೇ ಜೊತೆಯಲ್ಲಿದ್ದವರಿಗೆ ಕಾಮೆಂಟರಿ ಕೊಡುವುದು ನಿಮ್ಮ ಹವ್ಯಾಸವೇ? ಹಾಗಿದ್ದರೆ, ಅದಕ್ಕೊಂದು ವೇದಿಕೆ ‘ಪ್ರಜಾವಾಣಿ’ ಒದಗಿಸುತ್ತಿದೆ. ನಿಮ್ಮ ಕಾಮೆಂಟರಿ ರೆಕಾರ್ಡ್ ಮಾಡಿ ನಮಗೆ ಕಳಿಸಿಕೊಡಿ. ವಿಡಿಯೊ ಚೆನ್ನಾಗಿದ್ರೆ...ನಮ್ಮ ಫೇಸ್‌ಬುಕ್‌ ಪುಟದಲ್ಲಿ ನೀವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.