ADVERTISEMENT

ಶನಿವಾರ ಶನಿ ದೇಗುಲದೊಳಗೆ ಬಂದ ಕಾಗೆ, ಭಕ್ತರಲ್ಲಿ ಆಶ್ಚರ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 4:18 IST
Last Updated 20 ಅಕ್ಟೋಬರ್ 2019, 4:18 IST

ಮದ್ದೂರು ತಾಲ್ಲೂಕಿನ ಚಾಮನಹಳ್ಳಿಯ ಶನಿ ದೇವಾಲಯದೊಳಗೆ ಕಾಗೆ ಶನಿವಾರ(ಅ.19) ಪ್ರವೇಶಿಸಿದೆ. ಅರ್ಚಕರು ಅಭಿಷೇಕ ಮಾಡುವಾಗ ದೇಗುಲದ ಒಳಗೆ ಬಂದ ಕಾಗೆಗೂ ಪೂಜೆ ನೆರವೇರಿಸಲಾಗಿದೆ. ಕಾಗೆ ಅಭಿಷೇಕದ ಹಾಲು ಕುಡಿದು ಶನಿದೇವರ ವಿಗ್ರಹದ ಸುತ್ತಲೂ ಪ್ರದಕ್ಷಿಣೆ ಹಾಕಿದೆ. ಸುದ್ದಿಗೆ ಕ್ಲಿಕ್ಕಿಸಿ: https://bit.ly/2VX5CxF
#ShaniMahatmaTemple #Maddur #Crows

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.