ADVERTISEMENT

ಇಂಫಾಲ್: ಸ್ಫೋಟ, ಒಬ್ಬ ಗಾಯಾಳು

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 9:20 IST
Last Updated 27 ಜನವರಿ 2012, 9:20 IST

ಇಂಫಾಲ್, ಮಣಿಪುರ (ಐಎಎನ್ಎಸ್): ಮಣಿಪುರದ ರಾಜಧಾನಿ ಇಂಪಾಲ್ ನ ಥಂಗಮೈಬೇನ್ ??ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 11.15 ಸುಮಾರು ಸ್ಫೋಟ ಸಂಭವಿಸಿದ್ದು, ಇದರಿಂದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (IED) ಕಾರಣವಾಗಿದೆ ಎನ್ನಲಾಗಿದೆ.

ಶನಿವಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಒಂದು ದಿನ ಮುಂಚೆಯೇ ಸ್ಫೋಟ ಸಂಭವಿಸಿದೆ. 

ADVERTISEMENT

National/Terrorism

Blast in Imphal, one injured

Imphal, Jan 27 (IANS) A blast rocked this Manipur capital Friday, a day before the assembly polls Saturday. One person was injured.

The blast took place at Thangmeiban Iikamdewan Leiki locality around 11.15 a.m., police said. An Improvised Explosive Device (IED) was triggered by a remote device.

--Indo-Asian News Service

anup/skb/vt

(63 Words)

*

27011457

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.