ADVERTISEMENT

ಇಸ್ರೊ: ಜಿಸ್ಯಾಟ್–6ಎ ಸಂಪರ್ಕ ಉಪಗ್ರಹ ಉಡಾವಣೆ ಯಶಸ್ವಿ

ಏಜೆನ್ಸೀಸ್
Published 29 ಮಾರ್ಚ್ 2018, 12:15 IST
Last Updated 29 ಮಾರ್ಚ್ 2018, 12:15 IST
ಜಿಎಸ್‌ಎಲ್‌ವಿ-ಎಫ್‌08- ಫೋಟೋ ಕೃಪೆ: ಎಎನ್‌ಐ
ಜಿಎಸ್‌ಎಲ್‌ವಿ-ಎಫ್‌08- ಫೋಟೋ ಕೃಪೆ: ಎಎನ್‌ಐ   

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ದೇಶದ ಸಂಪರ್ಕ ಉಪಗ್ರಹ ಜಿಸ್ಯಾಟ್–6ಎ ಅನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ(ಜಿಎಸ್‌ಎಲ್‌ವಿ-ಎಫ್‌08)ದ ಮೂಲಕ ಜಿಸ್ಯಾಟ್–6ಎ ಉಪಗ್ರಹವನ್ನು ಸಂಜೆ 4:56ಕ್ಕೆ ಉಡಾವಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT