ADVERTISEMENT

ರಾಜಸ್ತಾನ: 12 ಅಥವಾ 12ಕ್ಕಿಂ‌ತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ವಿಧೇಯಕ್ಕೆ ಒಮ್ಮತದ ಒಪ್ಪಿಗೆ

ಏಜೆನ್ಸೀಸ್
Published 9 ಮಾರ್ಚ್ 2018, 14:33 IST
Last Updated 9 ಮಾರ್ಚ್ 2018, 14:33 IST
ರಾಜಸ್ತಾನ: 12 ಅಥವಾ 12ಕ್ಕಿಂ‌ತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ವಿಧೇಯಕ್ಕೆ ಒಮ್ಮತದ ಒಪ್ಪಿಗೆ
ರಾಜಸ್ತಾನ: 12 ಅಥವಾ 12ಕ್ಕಿಂ‌ತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ವಿಧೇಯಕ್ಕೆ ಒಮ್ಮತದ ಒಪ್ಪಿಗೆ   

ಜೈಪುರ: ಹನ್ನೆರಡು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದರೆ ಅಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜಸ್ತಾನ ವಿಧಾನಸಭೆಯು ಶುಕ್ರವಾರ ಒಮ್ಮತದಿಂದ ಅಂಗೀಕರಿಸಿದೆ.

ಈ ಮೊದಲು ಮಧ್ಯಪ್ರದೇಶ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ದಂಡ ವಿಧಿ ವಿದೇಯಕಕ್ಕೆ ಅನುಮೋದನೆ ನೀಡಿತ್ತು. ಇದೀಗ ವಸುಂಧರೆ ರಾಜೆ ಸರ್ಕಾರ ಈ ಮಸೂದೆ ಅಂಗೀಕರಿಸಿದ ಎರಡನೇ ರಾಜ್ಯ ಎಂಬ ಖ್ಯಾತಿ ಪಡೆದುಕೊಂಡಿದೆ.

ಈ ಮಸೂದೆಯನ್ನು ಮೊದಲು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಯ ಅನುಮತಿಯ ನಂತರ ಕಾನೂನಾಗಿ ರೂಪುಗೊಳ್ಳುತ್ತದೆ.

ADVERTISEMENT

Jaipur (Rajasthan) March 9 (ANI): The Rajasthan assembly on Friday unanimously passed a bill that will see rapists of girls 12 years or below being hanged till death.

Chief Minister Vasundhara Raje led Rajasthan has become second state after Madhya Pradesh to pass such a bill.

Now the bill will be sent to the Centre and will need the assent of the President to become a law.

In December last year, Shivraj Singh Chouhan led Madhya Pradesh government passed Dand Vidhi (Madhya Pradesh Sanshodhan) Vidheyak in 2017.

Both Rajasthan and Madhya Pradesh are ruled by the Bharatiya Janata Party (BJP). (ANI)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.