ಕಳೆದ ಕೆಲವು ದಿನಗಳಿಂದ ಹಿಮ ಬೀಳದೆ ಒಣಗಿದ್ದ ಕಾಶ್ಮೀರದಲ್ಲಿ ಮತ್ತೆ ಹಿಮ ಆವರಿಸಿದ್ದು, ಸೌಂದರ್ಯ ಇಮ್ಮಡಿಗೊಳಿಸಿದೆ.
ಗುಲ್ಮರ್ಗ್‌ನ ಸ್ಕಿ ರೆಸಾರ್ಟ್ ಬಳಿ ಪ್ರವಾಸಿಗರು ಹಿಮದಲ್ಲಿ ಆಟವಾಡಿದರು
ಪಿಟಿಐ ಚಿತ್ರ
ಎರಡು ತಿಂಗಳುಗಳ ಕಾಲ ಒಣ ಹವೆಯಲ್ಲಿದ್ದ ಗುಲ್ಮರ್ಗ್‌ನಲ್ಲಿ ಹಿಮ ಬೀಳಲು ಆರಂಭವಾಗಿದೆ
ಸಣ್ಣ ಪ್ರಮಾಣದಲ್ಲಿ ಬೀಳುತ್ತಿರುವ ಹಿಮದ ನಡುವೆ ಜನರು ನಡೆದು ಸಾಗಿದರು
ಹಿಮದಿಂದ ಆವೃತವಾಗಿರುವ ರಸ್ತೆಯಲ್ಲಿ ವಾಹನಗಳು ಸಾಗುವಾಗ ಕಂಡಿದ್ದು ಹೀಗೆ
ಕೇಬಲ್ ಕಾರ್‌ನಲ್ಲಿ ಗುಲ್ಮರ್ಗ್‌ನ ಸ್ಕಿ ರೆಸಾರ್ಟ್‌ನತ್ತ ಸಾಗುತ್ತಿರುವ ಪ್ರವಾಸಿಗರು
ಕಳೆದ ಕೆಲವು ದಿನಗಳ ಹಿಂದೆ ಹಿಮವಿಲ್ಲದೆ ಒಣಗುತ್ತಿದ್ದ ಕಾಶ್ಮೀರ
ಹಿಮವಿಲ್ಲದೆ ಒಣಗುತ್ತಿದ್ದ ಕಲ್ಲು ಬಂಡೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.