ಚೆನ್ನೈನಲ್ಲಿರುವ ಸಮಗ್ರ ಬೋಗಿ ಕಾರ್ಖಾನೆಯಲ್ಲಿ ವಂದೇ ಭಾರತ್ 2.0 ರೈಲಿನ ನಿರ್ಮಾಣವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಪರಿಶೀಲನೆ ನಡೆಸಿದರು. ಕಾರ್ಖಾನೆಯಲ್ಲಿ ವಂದೇ ಭಾರತ್ 2.0 ರೈಲಿನ ಸ್ಲೀಪರ್ ಕೋಚ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಸಚಿವರು ವೀಕ್ಷಿಸಿದರು. ಕಾರ್ಖಾನೆಯ ಜನರಲ್ ಮ್ಯಾನೇಜರ್ ಯು. ಸುಬ್ಬರಾವ್ ಈ ವೇಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.