ADVERTISEMENT

ಬಿಹಾರ ಚುನಾವಣೆ ಫಲಿತಾಂಶ: ಗೆದ್ದ ಪ್ರಮುಖರು– ಸೋತ ಪ್ರಮುಖರ ಪಟ್ಟಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 16:03 IST
Last Updated 14 ನವೆಂಬರ್ 2025, 16:03 IST
   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಗೆಲುವು ಸಾಧಿಸಿದ ಮತ್ತು ಸೋಲು ಕಂಡ ಅಭ್ಯರ್ಥಿ;ಪಕ್ಷ; ಕ್ಷೇತ್ರಗಳ ಮಾಹಿತಿ ಇಲ್ಲಿದೆ.

ತೇಜಸ್ವಿ ಯಾದವ್‌; ಆರ್‌ಜೆಡಿ; ರಾಘೋಪುರ್‌; ಗೆಲುವು

ತೇಜಸ್ವಿ ಯಾದವ್‌

ADVERTISEMENT

ಮೈಥಿಲಿ ಠಾಕೂರ್‌; ಬಿಜೆಪಿ;ಅಲಿನಗರ; ಗೆಲುವು

ಮೈಥಿಲಿ ಠಾಕೂರ್‌

ಶ್ರವಣ್‌ಕುಮಾರ್; ಜೆಡಿಯು; ನಲಂದಾ; ಗೆಲುವು

ಶ್ರವಣ್‌ಕುಮಾರ್

ಪ್ರೇಮ್‌ಕುಮಾರ್‌; ಬಿಜೆಪಿ; ಗಯಾ ನಗರ; ಗೆಲುವು

ಪ್ರೇಮ್‌ಕುಮಾರ್‌

ಬಿಜೇಂದ್ರ ಪ್ರಸಾದ್‌ ಯಾದವ್‌; ಜೆಡಿಯು; ಸುಪೌಲ್‌; ಗೆಲುವು

ಬಿಜೇಂದ್ರ ಪ್ರಸಾದ್‌ ಯಾದವ್‌

ದೀಪಾಕುಮಾರಿ; ಎಚ್‌ಎಎಂ;ಇಮಾಮ್‌ಗಂಜ್‌; ಗೆಲುವು

ದೀಪಾಕುಮಾರಿ

ಸೋತ ಪ್ರಮುಖರ ಪಟ್ಟಿ ಇಲ್ಲಿದೆ

ರಾಜೇಶ್‌ಕುಮಾರ್;ಕಾಂಗ್ರೆಸ್‌; ಕುಟುಂಬ; ಸೋಲು

ರಾಜೇಶ್‌ಕುಮಾರ್

ತೇಜ್‌ಪ್ರತಾಪ್‌ ಯಾದವ್‌;ಜೆಎಸ್‌ಎಸ್‌ಪಿ;ಮಹುವಾ; ಸೋಲು

ತೇಜ್‌ ಪ್ರತಾಪ್‌ ಯಾದವ್

ಶತ್ರುಘನ್‌ ಯಾದವ್‌;ಆರ್‌ಜೆಡಿ;ಛಪ್ರಾ; ಸೋಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.