ADVERTISEMENT

ಕೌಟುಂಬಿಕ ದೌರ್ಜನ್ಯ: 315 ದೂರು ದಾಖಲು

ಪಿಟಿಐ
Published 3 ಮೇ 2020, 19:30 IST
Last Updated 3 ಮೇ 2020, 19:30 IST
ರಾಷ್ಟ್ರೀಯ ಮಹಿಳಾ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗ   

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ಏಪ್ರಿಲ್ತಿಂಗಳೊಂದರಲ್ಲಿಯೇ 315ಕೌಟುಂಬಿಕ ದೌರ್ಜನ್ಯ ದೂರುಗಳು ದಾಖಲಾಗಿವೆ.

‘ಎಲ್ಲಾ ದೂರುಗಳು ಅಂತರ್ಜಾಲ ಹಾಗೂ ವಾಟ್ಸ್‌ಆಪ್‌ ಮೂಲಕವೇ ದಾಖಲಾಗಿವೆ. ಕಳೆದ ಆಗಸ್ಟ್‌ ನಂತರದಲ್ಲಿ ಇಷ್ಟು ಪ್ರಮಾಣದಲ್ಲಿ ದೂರುಗಳು ದಾಖಲಾಗಿರುವುದು ಇದೇ ಮೊದಲು’ ಎಂದು ಎನ್‌ಸಿಡಬ್ಲ್ಯು ಹೇಳಿದೆ.

‘ಲಾಕ್‌ಡೌನ್‌ನಿಂದಾಗಿಯೇ ಕೌಟುಂಬಿಕ ದೌರ್ಜನ್ಯದ ಹೆಚ್ಚು ಪ್ರಕರಣಗಳು ನಡೆದಿವೆ’ ಎಂದು ಎನ್‌ಸಿಡಬ್ಲ್ಯು ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ.

ADVERTISEMENT

ಪ್ರಕರಣ ದಾಖಲಿಸಲು: 7217735372

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.