ADVERTISEMENT

2022ಕ್ಕೆ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 12:27 IST
Last Updated 1 ಫೆಬ್ರುವರಿ 2019, 12:27 IST
   

ನವದೆಹಲಿ: ಮುಂದಿನ ದಶಕಗಳಲ್ಲಿ ‘ಗಗನಯಾನ್‌’ ಕಾರ್ಯಕ್ರಮವನ್ನು ಸಾಕಾರಗೊಳಿಸುವುದು ಹಾಗೂ 2022ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಹಂಗಾಮಿ ಹಣಕಾಸು ಸಚಿವ ಪಿಯೋಷ್ ಗೋಯಲ್‌ ಬಜೆಟ್‌ ಮಂಡನೆ ವೇಳೆ ತಿಳಿಸಿದರು.

ಬಾಹ್ಯಾಕಾಶ ಯೋಜನೆಗಳಿಗೆ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನ

ಯೋಜನೆ 2018–19 2019–20
ಬಾಹ್ಯಾಕಾಶ ತಂತ್ರಜ್ಞಾನ ₹6,993 ಕೋಟಿ ₹ 7,483 ಕೋಟಿ
ಬಾಹ್ಯಾಕಾಶ ಯೋಜನೆ ₹1,595 ಕೋಟಿ ₹1,885 ಕೋಟಿ
ಇನ್‌ ಸ್ಯಾಟ್‌ ಉಪಗ್ರಹ ಯೋಜನೆ ₹1,330 ಕೋಟಿ ₹ 884 ಕೋಟಿ

ಇವನ್ನೂ ಓದಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.