ADVERTISEMENT

Goa Exit Poll 2022: ಗೋವಾದಲ್ಲಿ ಮತ್ತೆ ಅತಂತ್ರ ಫಲಿತಾಂಶ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 14:13 IST
Last Updated 7 ಮಾರ್ಚ್ 2022, 14:13 IST
   

ನವದೆಹಲಿ: ಹಲವು ಸುದ್ದಿ ಸಂಸ್ಥೆಗಳು, ಏಜೆನ್ಸಿಗಳು ಚುನಾವಣಾ ಸಮೀಕ್ಷಾ ಫಲಿತಾಂಶಗಳ ಪ್ರಕಾರ ಗೋವಾದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.




ಗೋವಾ– ವಿವಿಧ ಸಮೀಕ್ಷೆಗಳ ವರದಿ ಇಲ್ಲಿದೆ:

ಇಟಿಜಿ ರಿಸರ್ಚ್‌
ಬಿಜೆಪಿ 17–20
ಕಾಂಗ್ರೆಸ್‌ 15–17
ಟಿಎಂಸಿ 3–4

ಇಂಡಿಯಾ ಟೀವಿ ಸಿಎನ್‌ಎಕ್ಸ್‌
ಬಿಜೆಪಿ 16–22
ಕಾಂಗ್ರೆಸ್‌ 11–17
ಟಿಎಂಸಿ 1–2

ನ್ಯೂಸ್‌ ಎಕ್ಸ್‌–ಪೋಲ್‌ಸ್ಟರ್‌
ಬಿಜೆಪಿ 17–19
ಕಾಂಗ್ರೆಸ್‌ 11–13
ಟಿಎಂಸಿ 0

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.