ಉತ್ತರ ಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ ಇಂದಿಗೆ 13 ನೇ ದಿನವಾಗಿದ್ದು, ಅಂತಿಮ ಹಂತ ತಲುಪಿದೆ
ಪಿಟಿಐ ಚಿತ್ರ
ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿರುವ ಭಾರಿ ವಾಹನ
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ತಲುಪಿಸಲು ತಯಾರು ಮಾಡಿರುವ ಆಹಾರ ಪೊಟ್ಟಣಗಳು
ಅಂತರರಾಷ್ಟ್ರಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್
ಸುರಂಗದೊಳಗೆ ಪೈಪ್ ತೂರಿಸಲು ಸಿದ್ಧತೆ ನಡೆಸಿರುವುದು
ಯಂತ್ರಗಳ ಮೂಲಕ ಸುರಂಗ ಕೊರೆಯುವುದು ಹೀಗೆ...
ಸಿಲ್ಕ್ಯಾರಾ ಬಳಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಪೈಪ್‌ನೊಳಗಿನಿಂದ ಕಾರ್ಮಿಕರನ್ನು ಹೊರ ಕರೆತರುವ ಬಗ್ಗೆ ಇಂದು ಪ್ರಯೋಗ ನಡೆಸಲಾಯಿತು
ಹೊರ ಬರುವ ಕಾರ್ಮಿಕರಿಗೆ ಚಿಕಿತ್ಸೆನೀಡಲು ಸಜ್ಜಾಗಿ ನಿಂತಿರುವ ಆಂಬುಲೆನ್ಸ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.