ADVERTISEMENT

ಏರ್ ಇಂಡಿಯಾ ಮೇಲೆ ಹಿಂದುಜಾ ಮತ್ತು ಅಮೆರಿಕದ ಇಂಟರ್‌ಅಪ್ಸ್‌ ಕಣ್ಣು 

ಏಜೆನ್ಸೀಸ್
Published 25 ಜನವರಿ 2020, 5:49 IST
Last Updated 25 ಜನವರಿ 2020, 5:49 IST
   

ಬೆಂಗಳೂರು: ಸಾಲದ ಸುಳಿಯಲ್ಲಿರುವ ಕೇಂದ್ರವಿಮಾನ ಯಾನಸಂಸ್ಥೆ ಏರ್‌ ಇಂಡಿಯಾವನ್ನು ಕೇಂದ್ರಸರ್ಕಾರ ಖಾಸಗೀಕರಿಸಲುಮುಂದಾಗಿದ್ದು, ಹರಾಜುಪ್ರಕ್ರಿಯೆಯಲ್ಲಿಭಾಗವಹಿಸಲು ಹಿಂದುಜಾ ಗ್ರೂಪ್‌ಮತ್ತು ಇಂಟರ್‌ಅಪ್ಸ್‌(ಅಮೆರಿಕನ್‌ ಸಂಸ್ಥೆ)ಸಿದ್ಧತೆ ನಡೆಸಿದೆ.

ಜೆಟ್‌ ಏರ್‌ವೇಸ್‌ವಿಮಾನ ಯಾನಸಂಸ್ಥೆಯನ್ನುಖರೀದಿಸಲುಹಿಂದುಜಾಸಮೂಹವುಅಸಕ್ತಿತೋರಿತ್ತು. ಆದರೆ, ಏರ್‌ ಇಂಡಿಯಾ ಉತ್ತಮ ಆಯ್ಕೆ ಎಂದು ಮನಗಂಡು ಹರಾಜಿನಿಂದ ಹಿಂದಕ್ಕೆ ಸರಿದಿದೆ.

ಏರ್‌ ಇಂಡಿಯಾ ಹರಾಜಿನಲ್ಲಿ ಭಾಗವಹಿಸಲುಸಿದ್ಧತೆನಡೆಸುತ್ತಿರುವುದಾಗಿಹಿಂದುಜಾ ಸಂಸ್ಥೆ ತಿಳಿಸಿದೆ. ಏರ್ ಇಂಡಿಯಾ ₹69,575.64 ಕೋಟಿ ನಷ್ಟದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.