ರಾಹುಲ್ ಗಾಂಧಿ ಅವರನ್ನು ದೇಶ್ರದ್ರೋಹಿ ಎಂದು ಕರೆದಿರುವ ಸಂಬಿತ್ ಪಾತ್ರ ವಿರುದ್ಧ ಸಂಸದೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಸೋದರನಿಗೆ ದೇಶದಕ್ಕಿಂತ ಯಾವುದೂ ಮಿಗಿಲಲ್ಲ, ಆತನ ಬಗ್ಗೆ ಹೆಮ್ಮೆ ಇದೆ. ಅದಾನಿ ವಿಷಯದ ಬಗ್ಗೆ ಮಾತನಾಡಲು ಬಿಜೆಪಿಗೆ ಧೈರ್ಯ ಇಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.