ADVERTISEMENT

ಲಂಡನ್ ಪುಸ್ತಕ ಮೇಳದಲ್ಲಿ ಗಾಂಧಿ

ಪಿಟಿಐ
Published 13 ಮಾರ್ಚ್ 2019, 19:58 IST
Last Updated 13 ಮಾರ್ಚ್ 2019, 19:58 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ನವದೆಹಲಿ: ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಭಾರತ ವಿಶೇಷ ಪುಸ್ತಕ ಮಳಿಗೆಯನ್ನುವಿಶ್ವಪ್ರಸಿದ್ಧ ಲಂಡನ್‌ ಪುಸ್ತಕ ಮೇಳದಲ್ಲಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಮಳಿಗೆಯನ್ನು ಮಂಗಳವಾರಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಮತ್ತು ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿ ಸಾಧನಾ ರಾವತ್ ಉದ್ಘಾಟಿಸಿದರು.

ಲಂಡನ್ ಪುಸ್ತಕಮೇಳ ಮಾರ್ಚ್‌ 12ರಂದು ಆರಂಭಗೊಂಡಿದ್ದು, ಮಾರ್ಚ್‌ 14ರ ವರೆಗೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.