ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು (ಬುಧವಾರ) ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿಯೊಬ್ಬರು ಸಂತಸ ಹಂಚಿಕೊಂಡರು.
ಪಿಟಿಐ ಚಿತ್ರ
ಮತ ಕೇಂದ್ರದ ಬಳಿ ಸಾರ್ವಜನಿಕರು
ಮತ ಚಲಾಯಿಸಲು ಉತ್ಸಾಹದಿಂದ ಸರದಿ ಸಾಲಿನಲ್ಲಿ ನಿಂತಿರುವುದು.
ಬಿಜೆಪಿ ನಾಯಕ ರವೀಂದರ್ ರೈನಾ ಮತ ಚಲಾಯಿಸಿದರು.
ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮತ ಚಲಾಯಿಸಿದರು.
ಮತ ಚಲಾಯಿಸಲು ಮತದಾರರು ಸರದಿ ಸಾಲಿನಲ್ಲಿ ನಿಂತಿರುವುದು..
ಮತದಾನ ಕೇಂದ್ರದ ಬಳಿ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರ ದಾಖಲೆಗಳನ್ನು ಪರಿಶೀಲಿಸುತ್ತಿರುವುದು.
ಇಳಿ ವಯಸ್ಸಿನಲ್ಲಿ ಮತ ಚಲಾಯಿಸಿ ಸೆಲ್ಫಿ ಮತಗಟ್ಟೆ ಬಳಿ ಪೋಸ್ ಕೊಟ್ಟ ಅಜ್ಜಿ
ಮತದಾನದ ಬಳಿಕ ಯುವತಿಯೊಬ್ಬರು ಕ್ಯಾಮರಾಗೆ ಕಾಣಿಸಿದ್ದು ಹೀಗೆ..
ಮತಕೇಂದ್ರದ ಬಳಿ ಮಹಿಳೆಯೊಬ್ಬರು ದಾಖಲಾತಿ ಹಿಡಿದು ಕಾಣಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.