ADVERTISEMENT

ಮಹಾರಾಷ್ಟ್ರ: ಚಿರತೆ ದಾಳಿಗೆ ವ್ಯಕ್ತಿ ಸಾವು

ಪಿಟಿಐ
Published 16 ಫೆಬ್ರುವರಿ 2021, 5:12 IST
Last Updated 16 ಫೆಬ್ರುವರಿ 2021, 5:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ದುರ್ಗಾಪುರ ಪ್ರದೇಶದಲ್ಲಿ ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ನರೇಶ್ ಸೋನಾವಾನೆ(40) ಮೃತಪಟ್ಟವರು.ಪೂರ್ವ ಮಹಾರಾಷ್ಟ್ರದ ದುರ್ಗಾಪುರದ ಗಣಿ ಪ್ರದೇಶದ ಬಳಿ ಸೋಮವಾರ ಮಧ್ಯರಾತ್ರಿಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT