ADVERTISEMENT

Manipur Exit Poll 2022: ಮಣಿಪುರದಲ್ಲಿ ಬಿಜೆಪಿಗೆ ಸರಳ ಬಹುಮತ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 14:14 IST
Last Updated 7 ಮಾರ್ಚ್ 2022, 14:14 IST
   

ನವದೆಹಲಿ: ಹಲವು ಸುದ್ದಿ ಸಂಸ್ಥೆಗಳು, ಏಜೆನ್ಸಿಗಳು ಚುನಾವಣಾ ಸಮೀಕ್ಷಾ ಫಲಿತಾಂಶಗಳ ಪ್ರಕಾರ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ. ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತ ಗಳಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ತಿಳಿಸಿವೆ. |


ಮಣಿಪುರ ಸಮೀಕ್ಷೆಗಳ ವರದಿ:

ಇಂಡಿಯಾ ನ್ಯೂಸ್‌
ಬಿಜೆಪಿ 23–28
ಕಾಂಗ್ರೆಸ್‌+ 10–14

ADVERTISEMENT

ಇಂಡಿಯಾ ಟಿವಿ–ಗ್ರೌಂಡ್‌ ಜೀರೊ ರಿಸರ್ಚ್‌
ಬಿಜೆಪಿ 26–31
ಕಾಂಗ್ರೆಸ್‌ 12–17

ನ್ಯೂಸ್‌ 18 – ಪಿ ಮಾರ್ಕ್‌
ಬಿಜೆಪಿ 27–31
ಕಾಂಗ್ರೆಸ್‌ 11–17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.