ADVERTISEMENT

ವಾಜಪೇಯಿ ಸ್ಮಾರಕ: ಮಧ್ಯಪ್ರದೇಶ ಸರ್ಕಾರದಿಂದ 4,050 ಹೆಕ್ಟೇರ್‌ ಭೂಮಿ ಮಂಜೂರು

ಪಿಟಿಐ
Published 25 ಡಿಸೆಂಬರ್ 2022, 13:41 IST
Last Updated 25 ಡಿಸೆಂಬರ್ 2022, 13:41 IST
ಅಟಲ್‌ ಬಿಹಾರಿ ವಾಜಪೇಯಿ
ಅಟಲ್‌ ಬಿಹಾರಿ ವಾಜಪೇಯಿ   

ಗ್ವಾಲಿಯರ್‌, ಮಧ್ಯ‍ಪ್ರದೇಶ: ‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸ್ಮಾರಕವನ್ನು ಗ್ವಾಲಿಯರ್‌ನಲ್ಲಿ ನಿರ್ಮಾಣ ಮಾಡಲು ಮಧ್ಯಪ್ರದೇಶ ಸರ್ಕಾರ 4,050 ಹೆಕ್ಟೇರ್‌ ಭೂಮಿಯನ್ನು ಮಂಜೂರು ಮಾಡಿದೆ‘ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿ ಸಲ್ಲಿಸಿದ ಪ್ರಸ್ತಾವನೆಗೆ ಅನುಗುಣವಾಗಿ ಸಿರೋಲ್‌ ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಲು ಜಮೀನು ನೀಡಲಾಗಿದೆ’ ಎಂದರು.

ವಾಜಪೇಯಿ ಅವರು 1924ರ ಡಿಸೆಂಬರ್‌ 25ರಂದು ಗ್ವಾಲಿಯರ್‌ನಲ್ಲಿ ಜನಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.