ನವದೆಹಲಿ: ‘ಫೈಜರ್ ಸಂಸ್ಥೆಯು ತನ್ನ ಕೋವಿಡ್ ಲಸಿಕೆಯ ಪೂರೈಕೆ ಕುರಿತಾಗಿ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ’ ಎಂದು ಫೈಜರ್ ಹೇಳಿಕೆ ಬಿಡುಗಡೆ ಮಾಡಿದೆ.
‘ಭಾರತದಲ್ಲೂ ಫೈಜರ್–ಬಯೊಎನ್ಟೆಕ್ ಲಸಿಕೆಯು ಆದಷ್ಟು ಬೇಗ ಲಭ್ಯವಾಗಬೇಕು. ಈ ಸಂಬಂಧ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಫೈಜರ್ ಸಂಸ್ಥೆಯ ವಕ್ತಾರೆ ತಿಳಿಸಿದ್ದಾರೆ.
ಇದನ್ನೂ ಓದಿ... ವಿವಿಧ ರಾಜ್ಯಗಳಿಗೆ 19,420 ವಯಲ್ಸ್ ಆ್ಯಂಪೊಟೆರಿಸಿನ್ ಹಂಚಿಕೆ: ಸದಾನಂದ ಗೌಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.