ADVERTISEMENT

Photos| ಏಳು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿಯವರ ಏಳು ಬಗೆ

ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ಈ ವರೆಗೆ 7 ಭಾರಿ ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದಾರೆ. ಭಾಷಣಕ್ಕೆ ಆಗಮಿಸುವ ಪ್ರತಿಭಾರಿಯ ಅವರ ನೋಟ ಎಲ್ಲರ ಗಮನ ಸೆಳೆಯುವಂಥದ್ದು. 2014ರಲ್ಲಿ ಮೊದಲ ಭಾಷಣದ ವೇಳೆ ತಲೆಗೆ ರುಮಾಲು ಸುತ್ತಿದ್ದ ನರೇಂದ್ರ ಮೋದಿ ಅವರು ಈವರೆಗೆ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಈ ಏಳೂ ವಿಭಿನ್ನ. ಈ ಏಳೂ ಭಾಷಣಗಳಲ್ಲಿನ ಅವರ ರುಮಾಲಿನ ವಿಶೇಷತೆಯನ್ನು ಬಿಂಬಿಸುವ ಫೋಟೊ ಗ್ಯಾಲರಿ ಇದು.

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 4:03 IST
Last Updated 15 ಆಗಸ್ಟ್ 2020, 4:03 IST
   
2014 ಸ್ವಾತಂತ್ರ್ಯೋತ್ಸವದಲ್ಲಿ
2015ರ ಸ್ವಾತಂತ್ರ್ಯೋತ್ಸವದಲ್ಲಿ
2016ರ ಸ್ವಾತಂತ್ರ್ಯೋತ್ಸವದಲ್ಲಿ
2017ರ ಸ್ವಾತಂತ್ರ್ಯೋತ್ಸವದಲ್ಲಿ
2018ರ ಸ್ವಾತಂತ್ರ್ಯೋತ್ಸವದಲ್ಲಿ
2019ರ ಸ್ವಾತಂತ್ರ್ಯೋತ್ಸವದಲ್ಲಿ
2020ರ ಸ್ವಾತಂತ್ರ್ಯೋತ್ಸವದಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.