ADVERTISEMENT

PV Facebook Live | ಚುನಾವಣಾ ಫಲಿತಾಂಶ: ಪ್ರಾದೇಶಿಕ vs ರಾಷ್ಟ್ರೀಯ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 3 ಮೇ 2021, 6:39 IST
Last Updated 3 ಮೇ 2021, 6:39 IST
ಲೈವ್‌ನಲ್ಲಿ ಪ್ರಜಾವಾಣಿ ಸಹ ಸಂಪಾದಕ ಬಿ.ಎಂ.ಹನೀಫ್, ವೈ.ಎಸ್.ವಿ.ದತ್ತಾ, ಸೈಯದ್ ನಾಸಿರ್ ಹುಸೇನ್, ಕ್ಯಾ.ಗಣೇಶ್ ಕಾರ್ಣಿಕ್
ಲೈವ್‌ನಲ್ಲಿ ಪ್ರಜಾವಾಣಿ ಸಹ ಸಂಪಾದಕ ಬಿ.ಎಂ.ಹನೀಫ್, ವೈ.ಎಸ್.ವಿ.ದತ್ತಾ, ಸೈಯದ್ ನಾಸಿರ್ ಹುಸೇನ್, ಕ್ಯಾ.ಗಣೇಶ್ ಕಾರ್ಣಿಕ್    

ಪ್ರಜಾವಾಣಿ ಫೇಸ್‌ಬುಕ್‌ನಲ್ಲಿಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಪ್ರಾದೇಶಿಕ ಪಕ್ಷಗಳು Vs ರಾಷ್ಟ್ರೀಯ ಪಕ್ಷಗಳು ವಿಶ್ಲೇಷಣೆ ಮತ್ತು ಸಂವಾದ ನೇರ ಪ್ರಸಾರ ನಡೆಯುತ್ತಿದೆ.

ಸಂವಾದದಲ್ಲಿ ರಾಜ್ಯ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ, ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಸೈಯದ್ ನಾಸಿರ್ ಹುಸೇನ್, ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಪಾಲ್ಗೊಳ್ಳಲಿದ್ದಾರೆ.

ಇಂದು ಮಧ್ಯಾಹ್ನ 12ರಿಂದ 1ರವರೆಗೆ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.