ADVERTISEMENT

ಗಾಲ್ವನ್ ಸಂಘರ್ಷದಲ್ಲಿ ಗಾಯಗೊಂಡ ಯೋಧರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ

ಲೇಹ್: ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಚೀನಾ ಪಡೆಗಳ ಜತೆ ನಡೆದಿದ್ದ ಸಂಘರ್ಷದಲ್ಲಿ ಗಾಯಗೊಂಡು ಲಡಾಖ್‌ನ ಲೇಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. – ಎಎನ್‌ಐ ಚಿತ್ರಗಳುಇದನ್ನೂ ಓದಿ:ಭಾರತ ಮಾತೆಯ ವಿರೋಧಿಗಳು ನಮ್ಮ ಯೋಧರ ತಾಕತ್ತು ನೋಡಿದ್ದಾರೆ: ಲಡಾಖ್‌ನಲ್ಲಿ ಮೋದಿ#WATCH: Earlier today, Prime Minister Narendra Modi met soldiers who were injured in #GalwanValleyClash of June 15; delivered a message to the soldiers https://t.co/kz9ugwze54— ANI (@ANI) July 3, 2020#WATCH Prime Minister Narendra Modi met soldiers, who were injured in #GalwanValleyClash of June 15, in Leh. pic.twitter.com/1tYkviQrCE— ANI (@ANI) July 3, 2020#WATCH Our country has never bowed down and will never bow down to any world power, and I am able to say this because of braves like you: PM Modi in Leh pic.twitter.com/Buc5KkbhaM— ANI (@ANI) July 3, 2020

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 12:00 IST
Last Updated 3 ಜುಲೈ 2020, 12:00 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.