ADVERTISEMENT

PHOTOS | ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅಪರೂಪದ ಚಿತ್ರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2024, 11:26 IST
Last Updated 27 ಡಿಸೆಂಬರ್ 2024, 11:26 IST
<div class="paragraphs"><p>ಕಲಾವಿದ ಶುಭಂ ಸಹಾ ಅವರು ಎಲೆಯಲ್ಲಿ ರಚಿಸಿದ ಮನಮೋಹನ ಸಿಂಗ್ ಅವರ ಕಲಾಕೃತಿ</p></div>

ಕಲಾವಿದ ಶುಭಂ ಸಹಾ ಅವರು ಎಲೆಯಲ್ಲಿ ರಚಿಸಿದ ಮನಮೋಹನ ಸಿಂಗ್ ಅವರ ಕಲಾಕೃತಿ

   

(ಪಿಟಿಐ ಚಿತ್ರ)

ರತನ್ ಟಾಟಾ ಅವರೊಂದಿಗೆ ಮನಮೋಹನ ಸಿಂಗ್

ADVERTISEMENT

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮನಮೋಹನ ಸಿಂಗ್ 

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಮನಮೋಹನ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮನಮೋಹನ ಸಿಂಗ್

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಮನಮೋಹನ ಸಿಂಗ್

ಸೀತಾರಾಂ ಯೆಚೂರಿ ಅವರೊಂದಿಗೆ ಮನಮೋಹನ ಸಿಂಗ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮನಮೋಹನ ಸಿಂಗ್

ಜಪಾನ್ ಪ್ರವಾಸದಲ್ಲಿದ್ದ ಮನಮೋಹನ ಸಿಂಗ್

ಮಾಜಿ ಪ್ರಧಾನಿ ಮನಮೋಹನ ಸಿಂಗ್

ಮನಮೋಹನ ಸಿಂಗ್ ಅವರಿಗೆ ಶ್ರದ್ದಾಂಜಲಿ ಅರ್ಪಣೆ

ಮನಮೋಹನ ಸಿಂಗ್ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.