ನವದೆಹಲಿ(ಪಿಟಿಐ): ಪ್ರಸ್ತುತವಲ್ಲದ ಕಾನೂನು ಗುರುತಿಸಲು ಮತ್ತು ಅವುಗಳನ್ನು ರದ್ದುಪಡಿಸಲು ಶಿಫಾರಸು ಮಾಡುವ ಸಂಬಂಧ 22ನೇ ಕಾನೂನು ಆಯೋಗದ ಅವಧಿಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಒಂದೂವರೆ ವರ್ಷ ವಿಸ್ತರಿಸಿದೆ.
ಸಮಿತಿ ಅವಧಿಯನ್ನು 2024 ರ ಆಗಸ್ಟ್ 31ವರೆಗೆ ವಿಸ್ತರಿಸಲಾಗಿದೆ. ಆಯೋಗದ ಮೂರು ವರ್ಷಗಳ ಅವಧಿ ಸೋಮವಾರ ಕೊನೆಗೊಂಡಿದೆ. 22ನೇ ಕಾನೂನು ಆಯೋಗವನ್ನು 2020ರ ಫೆಬ್ರವರಿ 21ರಂದು ಮೂರು ವರ್ಷಗಳ ಅವಧಿಗೆ ರಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.