ADVERTISEMENT

ಯುಜಿಸಿ–ನೆಟ್‌ 2ನೇ ಹಂತದ ಪರೀಕ್ಷೆ ಸೆ.20, 30ಕ್ಕೆ ಮುಂದೂಡಿಕೆ

ಪಿಟಿಐ
Published 9 ಆಗಸ್ಟ್ 2022, 5:50 IST
Last Updated 9 ಆಗಸ್ಟ್ 2022, 5:50 IST
   

ನವದೆಹಲಿ: ಇದೇ12 ಮತ್ತು 14ರಂದು ನಡೆಯಬೇಕಿದ್ದ ಯುಜಿಸಿ–ಎನ್ಇಟಿ (ನೆಟ್) 2ನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಈ ಪರೀಕ್ಷೆ ಸೆಪ್ಟೆಂಬರ್‌ 20 ಮತ್ತು 30ರಂದು ನಡೆಯಲಿದೆ.

ಮೊದಲ ಹಂತದ ‘ನೆಟ್’ ಪರೀಕ್ಷೆ ಜುಲೈ 9, 11 ಮತ್ತು 12ರಂದು 33 ವಿವಿಧ ವಿಷಯಗಳಲ್ಲಿ ನಡೆದಿತ್ತು. 2ನೇ ಹಂತದ ಪರೀಕ್ಷೆಯು 64 ವಿವಿಧ ವಿಷಯಗಳಿಗೆ ಸಂಬಂಧಿಸಿ ನಡೆಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT