ADVERTISEMENT

ಯೋಜನಾ ಮಂಡಳಿಗೆ ಸದಸ್ಯರ ನೇಮಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 19:13 IST
Last Updated 16 ಸೆಪ್ಟೆಂಬರ್ 2020, 19:13 IST

ಬೆಂಗಳೂರು: ಕರ್ನಾಟಕ ರಾಜ್ಯ ಯೋಜನಾ ಮಂಡಳಿಗೆ ಅಧಿಕಾರೇತರ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.

ಸದಸ್ಯರು: ಡಾ.ಎಸ್‌.ರಾಜೇಂದ್ರ ಪ್ರಸಾದ್– ಉಪಕುಲಪತಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಪ್ರೊ.ಶರಣಪ್ಪ ವೈಜಿನಾಥ ಹಲ್ಸೆ– ಕುಲಪತಿ, ದಾವಣಗೆರೆ, ವಿ.ವಿ, ಡಾ.ಬಿ.ಜಿ.ಜವಳಿ– ಪ್ರಾಧ್ಯಾಪಕ, ಕೊಪ್ಪಳ, ಡಾ.ರುದ್ರೇಗೌಡ ಆರ್‌ ಬಿರಾದಾರ– ಕರ್ನಾಟಕ ವಿ.ವಿ, ಧಾರವಾಡ, ಡಾ.ಎಸ್.ಎಸ್.ಮೀನಾಕ್ಷಿ ಸುಂದರಂ– ಅಧ್ಯಕ್ಷ, ಎಂವೈಆರ್‌ಎಡಿಎ, ಎಸ್‌.ಮಾದೇಶ್ವರನ್– ನಿರ್ದೇಶಕ, ಐಸಾಕ್.

ಪ್ರೊ. ಹೊಯ್ಸಳ ಎನ್‌.ಚಾಣಕ್ಯ–ಐಐಎಸ್‌ಸಿ, ಆರ್‌.ಶಿವಕುಮಾರ್– ಅಧ್ಯಕ್ಷ, ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಲ, ಬಿ.ವಿ.ಆನಂದ್– ಸ್ಕೂಲ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಚರ್, ನವದೆಹಲಿ, ಆಶಾ ಎನ್‌.ಆರ್‌– ಅವೇಕ್, ಕೆ.ಅಮರನಾರಾಯಣ–ಟಿನಿ ವಿಲೇಜ್, ಕೋಲಾರ, ನರೇಶ್‌– ವೆಂಕಟರಮಣಮ್ ಅಸೋಸಿಯೇಷನ್ ಆರ್ಕಿಟೆಕ್ಟ್‌, ಕೆ.ಬಿ.ಅರಸಪ್ಪ– ಅಧ್ಯಕ್ಷ, ಕಾಸಿಯಾ.

ADVERTISEMENT

ಕ್ಯಾಪ್ಟನ್‌ ಎಸ್‌.ರಾಜಾ ರಾವ್‌– ನಿವೃತ್ತ ಮುಖ್ಯ ಎಂಜಿನಿಯರ್, ಬಿ.ಎಸ್‌.ಸತ್ಯನಾರಾಯಣ– ಮಾಜಿ ಮೇಯರ್, ಎ.ಸಿ. ಲಕ್ಷ್ಮಣ್– ನಿವೃತ್ತ ಐಎಫ್‌ಎಸ್ ಅಧಿಕಾರಿ, ಡಾ.ಎ.ಸೋಮಶೇಖರಮೂರ್ತಿ– ಪ್ರಾಂಶುಪಾಲ, ಅಂಬೇಡ್ಕರ್‌ ಕಾಲೇಜ್ ಆಫ್‌ ಎಜುಕೇಷನ್, ದೇವರಾಜರೆಡ್ಡಿ– ಅಂತರ್ಜಲ ತಜ್ಞ, ಮಾರ್ಸೆಲ್‌ ಮಾಂಟೇರಿಯೋ– ಅಧ್ಯಕ್ಷ, ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್, ಡಾ.ಸಿ.ಆರ್‌.ನಜೀರ್ ಅಹಮ್ಮದ್– ಯೋಜನಾ ಮಂಡಳಿ ಮಾಜಿ ಸದಸ್ಯ, ದಾವಣಗೆರೆ, ಪ್ರಸನ್ನ ಕುಮಾರ್‌ ಕೆ.ಆರ್‌- ಸಾಗರ, ಪ್ರಿಯದರ್ಶಿನಿ- ಬೈಂದೂರು, ದೇವದಾಸ್‌ ನಾಯಕ್- ಶಿವಮೊಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.