ADVERTISEMENT

Video: ಬ್ರಾಹ್ಮಣ ಸಿಎಂ– ಎಚ್‌ಡಿಕೆ ಮಾತು: ಬಿಜೆಪಿಗೆ ನುಂಗಲಾರದ ತುತ್ತು!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 16:42 IST
Last Updated 7 ಫೆಬ್ರುವರಿ 2023, 16:42 IST

'ರಾಜ್ಯದಲ್ಲಿ ಬ್ರಾಹ್ಮಣರನ್ನ ಮುಖ್ಯಮಂತ್ರಿ ಮಾಡಲಿಕ್ಕೆ ಆರ್‌ಎಸ್‌ಎಸ್‌ ತಂತ್ರ ರೂಪಿಸಿದೆ' ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಯವರ ಹೇಳಿಕೆ. ಅವರ ಈ ಒಂದು ಹೇಳಿಕೆ ಬಿಜೆಪಿಯನ್ನ ಈಗ ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿಯ ಲಿಂಗಾಯತ ಮತ್ತು ಒಕ್ಕಲಿಗ ಶಾಸಕರ ಅಸಮಾಧಾನಕ್ಕೂ ಇದು ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.