Photos | 18 ವರ್ಷ ದಾಟಿದವರಿಗೆ ಕೋವಿಡ್ ಲಸಿಕೆ: ಸಿಎಂ ಬಿಎಸ್‌ವೈ ಸಾಂಕೇತಿಕ ಚಾಲನೆ
ಬೆಂಗಳೂರು: ರಾಜ್ಯದಲ್ಲಿ 18 ವರ್ಷ ದಾಟಿದವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.
ಪ್ರಜಾವಾಣಿ ವಾರ್ತೆ
Published 1 ಮೇ 2021, 14:17 IST
Last Updated 1 ಮೇ 2021, 14:17 IST
18 ವರ್ಷ ದಾಟಿದವರಿಗೆ ಕೋವಿಡ್ ಲಸಿಕೆ ನೀಡಿಕೆಗೆ ಚಾಲನೆ – ಪ್ರಜಾವಾಣಿ ಚಿತ್ರ
ಗರುಡ ಏರೋಸ್ಪೇಸ್ ಕಂಪನಿಯು ನಗರದಲ್ಲಿ ಡ್ರೋನ್ ಯಂತ್ರಗಳ ಮೂಲಕ ತುರ್ತು ಬಳಕೆಯ ಔಷಧಿ ಸಾಗಣೆ, ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್ ಮಾಡುವ ಸೇವೆಯನ್ನು ಉಚಿತವಾಗಿ ಒದಗಿಸಲಿದೆ. ಇದಕ್ಕಾಗಿಯೇ 40 ಕೆ.ಜಿ. ಭಾರ ಸಾಗಿಸುವ ಸಾಮರ್ಥ್ಯವುಳ್ಳ ಡ್ರೋನ್‌ಗಳನ್ನು ನಿರ್ಮಿಸಿದೆ – ಪ್ರಜಾವಾಣಿ ಚಿತ್ರ