
ಎಐ ಚಿತ್ರ
2025ರ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಶಾಲಾ–ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳ ರಜಾ ದಿನಗಳು ಯಾವುವು ಎಂಬುದನ್ನು ನೋಡೋಣ.
ಡಿಸೆಂಬರ್ 25: ಕ್ರಿಸ್‌ಮಸ್ ರಜೆ
ಭಾರತದಾದ್ಯಂತ ಎಲ್ಲಾ ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗೆ ರಜೆ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಚಳಿಗಾಲದ ರಜೆಗಳು ಕ್ರಿಸ್‌ಮಸ್‌ನಿಂದಲೇ ಪ್ರಾರಂಭವಾಗುತ್ತವೆ. ಒಂದು ಅಥವಾ ಎರಡು ದಿನಗಳ ರಜೆ ಸಿಗಬಹುದು.
ಡಿಸೆಂಬರ್ 31: ಹೊಸ ವರ್ಷದ ಮುನ್ನಾದಿನ
ಈ ದಿನ ಯಾವುದೇ ಸರ್ಕಾರಿ ರಜೆ ಇರುವುದಿಲ್ಲ. ಆದರೆ ಕೆಲವು ಸರ್ಕಾರೇತರ ಸಂಸ್ಥೆಗಳು ರಜೆ ನೀಡುತ್ತವೆ. ಕೆಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ.
ಕರ್ನಾಟಕದ ಬ್ಯಾಂಕ್ ರಜಾ ದಿನಗಳು:
ಡಿಸೆಂಬರ್ 7 ರಂದು ಭಾನುವಾರ ರಜೆ
ಡಿಸೆಂಬರ್ 13 ರಂದು ಎರಡನೇ ಶನಿವಾರದ ರಜೆ
ಡಿಸೆಂಬರ್ 14 ರಂದು ಭಾನುವಾರ ರಜೆ
ಡಿಸೆಂಬರ್ 21ರಂದು ಭಾನುವಾರದ ರಜೆ
ಡಿಸೆಂಬರ್ 25 ಕ್ರಿಸ್‌ಮಸ್ (ಎಲ್ಲೆಡೆ ರಜೆ)
ಡಿಸೆಂಬರ್ 27ರಂದು ರಂದು ನಾಲ್ಕನೇ ಶನಿವಾರದ ರಜೆ
ಡಿಸೆಂಬರ್ 28 ರಂದು ಭಾನುವಾರದ ರಜೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.