ADVERTISEMENT

ಡೆಂಗಿ ಮತ್ತು ಚಿಕೂನ್‌ ಗುನ್ಯ ತೀವ್ರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:36 IST
Last Updated 3 ಫೆಬ್ರುವರಿ 2019, 19:36 IST

ಬೆಂಗಳೂರು: ಎಚ್‌1ಎನ್‌1 ಬಳಿಕ ಈಗ ಡೆಂಗಿ ಮತ್ತು ಚಿಕೂನ್‌ಗುನ್ಯ ರಾಜ್ಯವನ್ನು ಕಾಡಲಾರಂಭಿಸಿದೆ.

21 ತಾಲ್ಲೂಕುಗಳ 81 ಗ್ರಾಮಗಳ ವ್ಯಾಪ್ತಿಯಲ್ಲಿ ಡೆಂಗಿ ಕಾಣಿಸಿಕೊಂಡಿದೆ. 1,28,078 ಜನ ಜ್ವರದಿಂದ ಭಾದಿತ
ರಾಗಿದ್ದಾರೆ. ಅದೇ ರೀತಿ ಚಿಕೂನ್‌ ಗುನ್ಯ ಕೂಡ 21 ತಾಲ್ಲೂಕುಗಳ 80 ಗ್ರಾಮಗಳಲ್ಲಿ ಕಂಡು ಬಂದಿದೆ. 1,63,423 ಜನ ಜ್ವರದಿಂದ ಬಾಧಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT