ADVERTISEMENT

VIDEO | ಕರ್ನಾಟಕ ರಾಜ್ಯೋತ್ಸವ ಮೊದಲು ಆಚರಿಸಿದ್ದು ಎಲ್ಲಿ ಗೊತ್ತಾ ? Karnataka Rajyotsava First Celebration

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 5:13 IST
Last Updated 1 ನವೆಂಬರ್ 2022, 5:13 IST

1956ರ ನವೆಂಬರ್‌ 1ರಂದು ಉದಯವಾದ ಕರ್ನಾಟಕ ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು 1957ರ ನ.1ರಂದು. ಆದರೆ, ಕನ್ನಡ ರಾಜ್ಯೋದಯದ ಪ್ರಥಮ ವಾರ್ಷಿಕೋತ್ಸವ ರಾಜ್ಯದ ಎಲ್ಲೆಲ್ಲೂ ಭಾರಿ ಉತ್ಸಾಹದಿಂದ ಹಾಗೂ ಅಧಿಕೃತವಾಗಿ ನಡೆಯಬೇಕಾಗಿತ್ತು. ಆದರೆ, ಹಾಗೆ ಆಗಿರಲಿಲ್ಲ. ಆದರೆ, ಸಂಸ್ಥೆಯೊಂದು ಇದಕ್ಕೆ ನಾಂದಿ ಹಾಡಿ, ರಾಜ್ಯೋದಯದ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಆ ಸಂಸ್ಥೆ ಯಾವುದು ಎಂಬ ವಿವರ ಈ ವಿಡಿಯೊದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT