ADVERTISEMENT

ಜೆಡಿಎಸ್‌: ನೂತನ ಜಿಲ್ಲಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 14:42 IST
Last Updated 9 ಫೆಬ್ರುವರಿ 2026, 14:42 IST
<div class="paragraphs"><p>ಜೆಡಿಎಸ್‌</p></div>

ಜೆಡಿಎಸ್‌

   

ಬೆಂಗಳೂರು: ಜೆಡಿಎಸ್‌ನ ಆಂತರಿಕ ಚುನಾವಣೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಿಗೆ ನೂತನ ಜಿಲ್ಲಾ ಘಟಕದ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ–ಕೆ.ವಿ.ಮಂಜುನಾಥ್, ಬೆಂಗಳೂರು ದಕ್ಷಿಣ–ಜಯಮುತ್ತು, ಚಿತ್ರದುರ್ಗ–ಕೆ.ಮಂಜುನಾಥ್‌, ಶಿವಮೊಗ್ಗ–ರಾಮಕೃಷ್ಣ ಕೆ.ಎನ್‌., ಮೈಸೂರು ಗ್ರಾಮಾಂತರ–ಅಶ್ವಿನ್‌ ಕುಮಾರ್‌ ಎಂ., ಮೈಸೂರು ನಗರ–ಎಸ್‌ಬಿಎಂ ಮಂಜು, ಮಂಡ್ಯ–ಡಿ.ರಮೇಶ್‌, ದಕ್ಷಿಣ ಕನ್ನಡ–ಜಾ.ಕೆ.ಮಾಧವಗೌಡ, ಉಡುಪಿ–ಯೋಗೇಶ್‌ ವಿ.ಶೆಟ್ಟಿ, ಬೆಳಗಾವಿ ಲೋಕಸಭಾ ಕ್ಷೇತ್ರ–ಶಂಕರ ಭಮರಪ್ಪ ಮಾಡಲಗಿ ಅವರು ಚುನಾಯಿತರಾಗಿದ್ದಾರೆ.

ADVERTISEMENT

ಬಾಗಲಕೋಟೆ–ಹನುಮಂತ್‌ ಬಿ.ಮಾವಿನಮರದ, ಧಾರವಾಡ ಗ್ರಾಮಾಂತರ–ಬಿ.ಬಿ.ಗಂಗಾಧರ ಮಠ, ಹುಬ್ಬಳ್ಳಿ ಧಾರವಾಡ– ಗುರುರಾಜ ಹುಣಶಿಮರದ, ಹಾವೇರಿ–ಮಂಜುನಾಥ್‌ ಎಸ್‌.ಗೌಡ ಶಿವಣ್ಣನವರ್‌, ಉತ್ತರ ಕನ್ನಡ–ಸೂರಜ್‌ ನಾಯಕ್‌ ಸೋನಿ, ಬೀದರ್‌–ರಮೇಶ್‌ ಪಾಟೀಲ್‌ ಸೋಲಾಪುರ್‌, ಬಳ್ಳಾರಿ–ಮೀನಳ್ಳಿ ತಾಯಣ್ಣ, ಕೊಪ್ಪಳ–ಸುರೇಶ್‌ ಭೂಮರೆಡ್ಡಿ ಚುನಾಯಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.