ADVERTISEMENT

Video | ಪೌರ ಕಾರ್ಮಿಕರ ವೇತನ ಶೀಘ್ರ ಪಾವತಿ: ಸಚಿವ ಭೈರತಿ ಸುರೇಶ್ ಭರವಸೆ

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2024, 13:17 IST
Last Updated 20 ಫೆಬ್ರುವರಿ 2024, 13:17 IST

ಕಲಬುರಗಿಯಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಕುರಿತು ಸದನದಲ್ಲಿ ಪ್ರಸ್ತಾಪವಾದಾಗ ಪೌರಕಾರ್ಮಿಕರಿಗೆ ನಿಡಬೇಕಾದ ವೇತನದ ಅನುದಾನ ಜನವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಅತಿ ಶೀಘ್ರದಲ್ಲಿ ಬಾಕಿ ವೇತನ ನೀಡಲಾಗುವುದು ಎಂದು ಸಚವ ಭೈರತಿ ಸುರೇಶ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.