
ಪ್ರಜಾವಾಣಿ ವಾರ್ತೆತುಳುನಾಡಿನಲ್ಲಿ ಈಗ ಕಂಬಳದ ಸಡಗರ. ವಾರಾಂತ್ಯ ಬಂತೆಂದರೆ ಸಾಕು ಕರಾವಳಿಯ ಮಣ್ಣಿನ ಕ್ರೀಡೆಯಲ್ಲಿ ಜನ ಮಿಂದೇಳುತ್ತಾರೆ. ಕಂಬಳದ ಕೋಣಗಳೇ ಇಲ್ಲಿಯ ‘ಸೆಲಿಬ್ರಿಟಿ’ಗಳು. ಮಾತ್ರವಲ್ಲ, ಕೋಣ ಓಡಿಸುವವರಿಗೋ ‘ಜಾಕಿ’ಯ ಪಟ್ಟ ಸಿಕ್ಕಿದೆ. ಕಂಬಳದ ಕೋಣಗಳನ್ನು ಸಾಕಲು ಲಕ್ಷ ಲಕ್ಷ ಖರ್ಚು ಮಾಡುವ ಮಾಲೀಕರಿಗೆ ಅದು ಪ್ರತಿಷ್ಠೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.