ADVERTISEMENT

Video | ಸಂಭ್ರಮದಲ್ಲಿ ಮಿಂದೆದ್ದ ಬೆಂಗಳೂರು: ಹೊಸ ವರ್ಷಕ್ಕೆ ಸಡಗರದ ಸ್ವಾಗತ

ಪ್ರಜಾವಾಣಿ ವಿಶೇಷ
Published 31 ಡಿಸೆಂಬರ್ 2023, 16:30 IST
Last Updated 31 ಡಿಸೆಂಬರ್ 2023, 16:30 IST

ಲವಲವಿಕೆ, ಉಲ್ಲಾಸ, ಉತ್ಸಾಹ. ಬಾನೆತ್ತರ ಹಾರಿದ ಬಲೂನು, ಹರ್ಷೊದ್ಗಾರ, ಕುಣಿತ, ಮೋಜು–ಮಸ್ತಿ... ಹೊಸ ವರ್ಷವನ್ನು ಬೆಂಗಳೂರಿನ ಜನ ಸ್ವಾಗತಿಸಿದ ಪರಿ ಇದು. ಯುವ ಮನಸುಗಳಂತೂ 2024ನೇ ವರ್ಷವನ್ನು ಅಪರಿಮಿತ ಖುಷಿಯೊಂದಿಗೆ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.