ಪ್ರಜಾವಾಣಿ ಸಂವಾದ: ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ
ಎಸ್‌ಸಿ–ಎಸ್‌ಟಿ ಮೀಸಲಾತಿ ಶೇ 6ರಷ್ಟು ಹೆಚ್ಚಳ
ಭಾಗವಹಿಸಿದವರು:ಪಿ. ರಾಜೀವ್, ಬಿಜೆಪಿ ಶಾಸಕ, ಅಧ್ಯಕ್ಷ, ತಾಂಡಾ ಅಭಿವೃದ್ಧಿ ನಿಗಮ
ಆರ್. ಧರ್ಮಸೇನ, ಮಾಜಿ ಶಾಸಕ, ಅಧ್ಯಕ್ಷ, ಪರಿಶಿಷ್ಟ ಜಾತಿ ವಿಭಾಗ, ಕಾಂಗ್ರೆಸ್
ಹೆಣ್ಣೂರು ಶ್ರೀನಿವಾಸ್, ರಾಜ್ಯ ಸಂಚಾಲಕ, ದಲಿತ ಸಂಘರ್ಷ ಸಮಿತಿ
ಎ.ಹರಿರಾಮ್, ವಕೀಲ, ರಾಜ್ಯ ಅಧ್ಯಕ್ಷ, ಭಾರತೀಯ ಪರಿವರ್ತನ ಸಂಘ
10 ಅಕ್ಟೋಬರ್ 2022ರ ಸೋಮವಾರ
ಚರ್ಚೆ ನಡೆಸಿಕೊಡುವವರು: ವೈ. ಗ. ಜಗದೀಶ್, ಮುಖ್ಯಸ್ಥರು, ವರದಿಗಾರರ ವಿಭಾಗ, ಪ್ರಜಾವಾಣಿ, ಬೆಂಗಳೂರು
ಪ್ರಜಾವಾಣಿ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ಗಳಲ್ಲಿ ನೇರ ಪ್ರಸಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.