ADVERTISEMENT

Video | ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ: ರಾಜ್ಯದ ಎಲ್ಲೆಡೆ ಸಂಭ್ರಮ–ಸಡಗರ

ಪ್ರಜಾವಾಣಿ ವಿಶೇಷ
Published 22 ಜನವರಿ 2024, 13:34 IST
Last Updated 22 ಜನವರಿ 2024, 13:34 IST

ಅಯೋಧ್ಯೆ ರಾಮಮಂದಿರಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯ ಸಡಗರ ರಾಜ್ಯದಲ್ಲಿಯೂ ಜೋರಾಗಿತ್ತು. ರಾಜ್ಯದ ಎಲ್ಲ ಕಡೆ ಸಂಭ್ರಮ ಮನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.